ಮಳೆ ಹಿನ್ನೆಲೆ ಕೊಲ್ಲಮೊಗ್ರು ಸೇತುವೆ ಮೇಲೆ ನೀರು

0

ಭಾರಿ ಮಳೆ ಹಿನ್ನೆಲೆಯಲ್ಲಿ ಕೊಲ್ಲಮೊಗ್ರು ಸೇತುವೆ ಮೇಲೆ ನೀರು ಇಂದು ನೀರು ಹರಿದಿದೆ.

ಕೊಲ್ಲಮೊಗ್ರು ಪೇಟೆ ಬಳಿಯ ಸಣ್ಣ ತೋಡೊಂದು ಹರಿಯುತಿದ್ದು ಅದರ ಸೇತುವೆ ಮೇಲೆ ನೀರು ಹರಿದಿದ್ಧು ಸಂಚಾರಕ್ಕೆ ತೊಂದರೆ ಉಂಟಾಗಿಲ್ಲ.