ಬಾಳುಗೋಡು: ಪದಕ ಸೇತುವೆ ಮುಳುಗಡೆ

0

ಭಾರಿ ಮಳೆ ಹಿನ್ನೆಲೆಯಲ್ಲಿ ಬಾಳುಗೋಡಿನ ಪದಕ ಸೇತುವೆ ಇಂದು ಮುಳುಗಡೆಯಾಯಿತು.

ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು.

ಅತಿ ತಗ್ಗಿನಲ್ಲಿರುವ ಸೇತುವೆ ಇದಾಗಿದ್ದು ಸಾದಾರಣ ಮಳೆಗೂ ಇದು ಮುಳುಗಡೆಯಾಗುತ್ತದೆ.