ಕನಕಮಜಲು : ಕೃಷಿ ತೋಟಕ್ಕೆ ಒಂಟಿ ಆನೆ ದಾಳಿ – ಅಪಾರ ಕೃಷಿ ನಾಶ

0

ಕನಕಮಜಲು ಗ್ರಾಮದ ಪಂಜಿಗುಂಡಿಯ ರಾಧಾಕೃಷ್ಣ ಮೂರ್ಜೆಯವರ ತೋಟಕ್ಕೆ ಒಂಟಿ ಆನೆಯೊಂದು ಆ. 27ರ ಬೆಳಗಿನ ಜಾವ ದಾಳಿ ಮಾಡಿ
ಬಾಳೆ, ಅಡಿಕೆ ಮರಗಳು ಸೇರಿದಂತೆ ಅಪಾರ ಕೃಷಿ ಹಾನಿ ಮಾಡಿದ ಘಟನೆ ವರದಿಯಾಗಿದೆ.