ಹರಿಹರ ಪಲ್ಲತಡ್ಕದ ಗುಂಡಡ್ಕ ಸೇತುವೆ ಮುಳುಗಡೆ

0

ಐನೆಕಿದು ಗ್ರಾಮದ, ಹರಿಹರ ಪಲ್ಲತಡ್ಕ ಬಳಿಯ ಗುಂಡಡ್ಕ ಸೇತುವೆ, ಭಾರಿ ಮಳೆಯ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮುಳುಗಡೆಯಾಗಿದೆ.

ಆದ್ದರಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ.

ಈ ಭಾಗದ ಕೆಲ ತೋಟಗಳಿಗೂ ನೀರು ನುಗ್ಗಿದ್ದು, ಕುಸುಮಾಧರ, ಎಂಬವರ ಮನೆಗೂ ನೀರು ನುಗ್ಗಿದ್ದು, ಈಶ್ವರ ಅವರ ತೋಟಕ್ಕೆ ನೀರು ನುಗ್ಗಿರುವ ವರದಿಯಾಗಿದೆ.