ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ತರಬೇತಿಗಳಿಗೆ ಅರ್ಜಿ ಆಹ್ವಾನ

0

ರಾಜ್ಯದ ಪ್ರಸಿದ್ಧ ಕಂಪ್ಯೂಟರ್ ಕೇಂದ್ರ ಕಿಯೋನಿಕ್ಸ್ ನಲ್ಲಿ ಕಂಪ್ಯೂಟರ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. Basics, MS Office, office management, Tally, DTPKS, GST, Internet, DCA, teacher training, ಮೊದಲಾದ ಕೋರ್ಸುಗಳು ಲಭ್ಯವಿದೆ. ಆಸಕ್ತರು, ತರಬೇತಿ ಅಧಿಕಾರಿಗಳು ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ ಕಾನತ್ತಿಲ್ಲ ಸಂಕಿರ್ಣ ಶ್ರೀರಾಮ ಪೇಟೆ, ಇವರನ್ನು ಸಂಪರ್ಕಿಸಲು ಕೋರಲಾಗಿದೆ.ಹೆಚ್ಚಿನ ವಿವರಗಳಿಗೆ
ದೂ ಸಂ: 08257 – 201817
ಮೊ ಸಂ : 9886651057 ನ್ನು ಸಂಪರ್ಕಿಸಬಹುದು.