ದಿನಕರ ಗೌಡ ಕೋಡ್ತೀಲು ನಿಧನ

0

ಐವರ್ನಾಡು ಗ್ರಾಮದ ಕೋಡ್ತೀಲು ಮನೆ ದಿನಕರ ಗೌಡರವರು ಆ.04 ರಂದು ನಿಧನರಾದರು.
ಅವರಿಗೆ 50 ವರ್ಷ ಪ್ರಾಯವಾಗಿತ್ತು.
ಮೃತರು ತಾಯಿ ಶ್ರೀಮತಿ ಪಾರ್ವತಿ, ಪತ್ನಿ ಶ್ರೀಮತಿ ಸಾವಿತ್ರಿ, ಪುತ್ರ ಪ್ರೀತಮ್, ಪುತ್ರಿ ಗಾನಶ್ರೀ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.