ಮಂಡೆಕೋಲು ಸಹಕಾರ ಸಂಘದ ಮಾಜಿ‌ ಉಪಾಧ್ಯಕ್ಷ ಬಾಬಣ್ಣ ರೈ ಪೇರಾಲುಗುತ್ತು ನಿಧನ

0

ಮಂಡೆಕೋಲು ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ, ಪೇರಾಲುಗುತ್ತು ಬಾಬಣ್ಣ ರೈ ಅಲ್ಪ‌ಕಾಲದ ಅಸೌಖ್ಯದಿಂದ ಆ.4 ರಂದು‌ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಕೃಷಿಕರಾಗಿದ್ದ ಇವರು ಮಂಡೆಕೋಲು ಸಹಕಾರಿ ಸಂಘದ ನಿರ್ದೇಶಕರಾಗಿ, ಬಳಿಕ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.


ಮೃತರು‌ ಪತ್ನಿ, ಪುತ್ರರು ಹಾಗೂ ಪುತ್ರಿ ಕುಟುಂಬಸ್ಥರನ್ನು ಅಗಲಿದ್ದಾರೆ.
[