ಕರಿಂಬಿಲ : ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆ

0

ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಕರಿಂಬಿಲ 14 ನೇ ಸಾಲಿನ ವಾರ್ಷಿಕ ಮಹಾಸಭೆ ಆ. 6 ರಂದು ಕರಿಂಬಿಲ ಮದ್ರಸಾ ಸಭಾಂಗಣದಲ್ಲಿ ಗೌರವಾಧ್ಯಕ್ಷರಾದ ಅನ್ಸಾರ್ ಫಾಳಿಲಿ ಉಸ್ತಾದರ ಸಭಾಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ 2023 -24 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ನರ್ಲಡ್ಕ , ಪ್ರ.ಕಾರ್ಯದರ್ಶಿಯಾಗಿ ರಾಝಿಕ್ ಯು., ಖಜಾಂಜಿ ಎಂ.ಕೆ. ಮುಸ್ತಫಾ, ಉಪಾಧ್ಯಕ್ಷರಾಗಿ ಯುನೂಸ್ ಎಮ್. ,ಸಿದ್ದೀಕ್ ಯು., ಜೊತೆ ಕಾರ್ಯದರ್ಶಿ ಶಹದ್ ಎನ್, ಹನೀಫ್ ಎನ್. ಲೆಕ್ಕ ಪರಿಶೋಧಕರಾಗಿ ಉಬೈಸ್ ಎಮ್. ಆಯ್ಕೆಯಾದರು.