ಸುಳ್ಯ: ಪಾನ್ ಕಾರ್ಡ್ ಬಿದ್ದು ಸಿಕ್ಕಿದೆ

0

ಸುಳ್ಯ ಪೇಟೆಯಲ್ಲಿ ಪುಷ್ಪಾಲತಾ ಎಂಬವರ ಪಾನ್ ಕಾರ್ಡ್ ಬಿದ್ದು ಸಿಕ್ಕಿದೆ.

ಕಳಂಜ ಗ್ರಾಮದ ಶಿವಪ್ರಸಾದ್ ಕಜೆಮೂಲೆ ಅವರಿಗೆ ಬಿದ್ದು ಸಿಕ್ಕಿದ್ದು ಪಾನ್ ಕಾರ್ಡ್ ಅವರ ಕೈಯಲ್ಲಿ ಇರುವುದಾಗಿ ತಿಳಿಸಿದ್ದಾರೆ.