ಜಾಲ್ಸೂರು: ಬೇರ್ಪಡ್ಕದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ

0

ಜಾಲ್ಸೂರು ಗ್ರಾಮದ ಬೇರ್ಪಡ್ಕ ಎಂಬಲ್ಲಿ ತಿರುವೊಂದರಲ್ಲಿ ವಿದ್ಯುತ್ ಕಂಬವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಮೆಸ್ಕಾಂ ಇಲಾಖೆಯವರು ಇದರತ್ತ ಗಮನಹರಿಸಬೇಕಾಗಿದೆ.

ಜಾಲ್ಸೂರು – ಸೋಣಂಗೇರಿ ರಸ್ತೆ ಅಗಲೀಕರಣ ಕಾರ್ಯ ಹಾಗೂ ಡಾಮರೀಕರಣ ಕಾಮಗಾರಿ ಪೂರ್ತಿಗೊಂಡಿದ್ದು, ರಸ್ತೆ ಬದಿ ಹಾಕಲಾಗಿರುವ ವಿದ್ಯುತ್ ಕಂಬವು ವಾಲಿ ನಿಂತು ಅಪಾಯಕಾರಿ ಸ್ಥಿತಿಯಲ್ಲಿದೆ.