ಮೆಟ್ಟಿನಡ್ಕ ಶಾಲೆಯಲ್ಲಿ ಶ್ರಮದಾನ

0

ಮೆಟ್ಟಿನಡ್ಕ ಶ್ರೀ ದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ದ. ಕ. ಜಿ. ಪಂ ಕಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಡ್ಕ ಆ.13 ರಂದು ಶ್ರಮ ಸೇವೆ ನಡೆಸಲಾಯಿತು.