ಗುತ್ತಿಗಾರು ಗ್ರಾ.ಪಂ ನಲ್ಲಿ ಸ್ವಾತಂತ್ರೋತ್ಸವ

0

ಗುತ್ತಿಗಾರು ಗ್ರಾ.ಪಂ ನಲ್ಲಿ ಇಂದು ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗ್ರಾ.ಪಂ ನಿಯೋಜಿತ ಅಧ್ಯಕ್ಷೆ ಸುಮಿತ್ರಾ ಮೂಕಮಲೆ, ಹಾಲಿ ಅಧ್ಯಕ್ಷೆ ರೇವತಿ ಆಚಳ್ಳಿ ಧ್ವಜಾರೋಹಣ ಮಾಡಿದರು.

ಈ ಸಂದರ್ಭ ಗ್ರಾ.ಪಂ. ನ ನಿಯೋಜಿತ ಉಪಾಧ್ಯಕ್ಷೆ ಭಾರತಿ ಎರ್ದಡ್ಕ, ಹಾಲಿ ಉಪಾಧ್ಯಕ್ಷೆ ಪ್ರಮೀಳಾ ಎರ್ದಡ್ಕ, ಗ್ರಾ.ಪಂ ಸದಸ್ಯರುಗಳಾದ ಮಂಜುಳಾ ಮುತ್ಲಾಜೆ, ಲತಾಕುಮಾರಿ ಆಜಡ್ಕ, ವಿಜಯ್ ಚಾರ್ಮತ, ಮಾಯಿಲಪ್ಪ ಕೊಂಬೆಟ್ಟು, ವೆಂಕಟ್ ವಳಲಂಬೆ, ಜಗದೀಶ ಬಾಕಿಲ, ಅನಿತಾ ಮೆಟ್ಟಿನಡ್ಕ, ಭಾರತಿ ಕೆ.ಎಸ್, ವಿನಯ್ ಸಾಲ್ತಾಡಿ, ಹರೀಶ್ ಕೊಯಿಲ, ಲೀಲಾವತಿ ಅಂಜೇರಿ ಉಪಸ್ಥಿತರಿದ್ದರು. ಪಿಡಿಒ ಧನಪತಿ, ಗ್ರಾ.ಪಂ ಸಿಬ್ಬಂದಿಗಳಾದ ಜಯಪ್ರಕಾಶ್, ಅನಿತಾ, ಚೋಮಯ್ಯ, ತೇಜೇಶ್ವರಿ, ಅಭಿಲಾಷ, ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.