ಸೇವಾಜೆ ಶ್ರೀಕೃಷ್ಣ ಸಾಂಸ್ಕ್ರತಿಕ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಸೇವಾಜೆಯ ಶ್ರೀಕೃಷ್ಣ ಸಾಂಸ್ಕ್ರತಿಕ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ನೂತನ
ಅಧ್ಯಕ್ಷರಾಗಿ ರಕ್ಷಿತ್ ಪಟ್ಟೆ, ಕಾರ್ಯದರ್ಶಿಯಾಗಿ ಮೋಹನ ಹೊನ್ನೆಮೂಲೆ ಆಯ್ಕೆಯಾದರು.


ಉಪಾಧ್ಯಕ್ಷರಾಗಿ ಹಿತೇಶ್ ಬೊಮ್ಮೆಟ್ಟಿ ಉಪ ಕಾರ್ಯದರ್ಶಿಯಾಗಿ ರೋಹಿತ್ ಮಂಜೊಳ್ಕಜೆ ಆಯ್ಕೆಯಾದರು. ಸಭೆಯಲ್ಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಿಗೆ ಶ್ರೀಕೃಷ್ಣ ನ ಫೊಟೊ ಹಸ್ತಾಂತರಿಸಲಾಯಿತು.