ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಶತಕ ದಾಟಿದ ದೇವಚಳ್ಳ ಶಾಲೆಗೆ ಅನುಮತಿ

0

ಆಗಸ್ಟ್ ನಲ್ಲಿ ದಾಖಲಾತಿ ಆರಂಭ

ಸಮಗ್ರ ಶಿಕ್ಷಣದಡಿಯಲ್ಲಿ ಸರಕಾರಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಎಲಿಮಲೆಯ ದೇವಚಳ್ಳ ಹಿ.ಪ್ರಾ.ಶಾಲೆಗೆ ಶಿಕ್ಷಣ ಮಂತ್ರಾಲಯದ ಪಿ.ಎ.ಬಿ.ಯಲ್ಲಿ ಅನುಮತಿ ದೊರಕಿದೆ.

2023-24ರ ಆಗಸ್ಟ್ ತಿಂಗಳಿನಲ್ಲಿ‌ ದಾಖಲಾತಿ ನಡೆಯಲಿದೆ. ಮೊದಲ ವರ್ಷದಲ್ಲಿ ಎಲ್.ಕೆ.ಜಿ. ತರಗತಿಗಳು ಆರಂಭಗೊಳ್ಳಲಿದ್ದು, 4-5 ವರ್ಷದೊಳಗಿನ ಮಕ್ಕಳನ್ನು ದಾಖಲು ಮಾಡಲು ಅವಕಾಶವಿದೆ.

ಶಾಲೆ‌ ಆರಂಭವಾಗಿ ಶತಕ ದಾಟಿದ ಶಾಲೆಗೆ ಪೂರ್ವಪ್ರಾಥಮಿಕ ತರಗತಿ ಆರಂಭಿಸಲು‌ ಸರಕಾರ ಅನುಮತಿ ನೀಡಿದೆ.

LEAVE A REPLY

Please enter your comment!
Please enter your name here