ಎಡಮಂಗಲ ಸೂಟೆಮಜಲಿನಲ್ಲಿ ನಾಗರ ಪಂಚಮಿ

0

ಎಡಮಂಗಲ ಗ್ರಾಮದ ಸೂಟೆಮಜಲಿನಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು.
ವೇದಮೂರ್ತಿ ಪ್ರಶಾಂತ್ ಪರ್ಲಾತ್ತಾಯರು ವೈದಿಕ ಕಾರ್ಯಕ್ರಮ ನಡೆಸಿದರು. ಕುಟುಂಬಸ್ಥರು, ಸ್ಥಳೀಯರು ಉಪಸ್ಥಿತರಿದ್ದರು.