ಪಾರ್ವತಿ ದರ್ಖಾಸ್ತು ನಿಧನ

0

ಬೆಳ್ಳಾರೆ ಗ್ರಾಮದ ದರ್ಖಾಸ್ತು ರಾಸಲಿಂಗಂ ರವರ ಪತ್ನಿ ಪಾರ್ವತಿಯವರು ಆ.21 ರಂದು ನಿಧನರಾದರು.
ಅವರಿಗೆ 75 ವರ್ಷ ಪ್ರಾಯವಾಗಿತ್ತು.


ಮೃತರು ಪತಿ, ಪುತ್ರರಾದ ಡಿ.ಸಿ.ಸಿ.ಬ್ಯಾಂಕ್ ಉದ್ಯೋಗಿ ರತ್ನಕುಮಾರ್, ಬಾಲಕುಮಾರ್, ಚಂದ್ರಶೇಖರ ,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.