ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಬಟ್ಟಲು ಸ್ಟಾಂಡ್ ಕೊಡುಗೆ

0

ಐವರ್ನಾಡು ಗ್ರಾಮದ ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ 2021 – 22ನೇ ಸಾಲಿನ ಪುಟಾಣಿ ನಿಧಿನ್ ಗೌಡ ಮಡ್ತಿಲ ಬಟ್ಟಲು ಸ್ಟ್ಯಾಂಡ್ ಕೊಡುಗೆಯಾಗಿ ನೀಡಿರುತ್ತಾರೆ.

ಇವರು ಮಹೇಶ್ ಮಡ್ತಿಲ ಹಾಗೂ ಶ್ರೀಮತಿ ಜಯಶ್ರೀ ಮಹೇಶ್ ಮಡ್ತಿಲ ದಂಪತಿಗಳ ಪುತ್ರ ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಶೀಲ ಮಡ್ತಿಲ ಹಾಗೂ ಸಹಾಯಕಿ ಶ್ರೀಮತಿ ಕುಮಾರಿ ಬಾಂಜಿಕೋಡಿ ಮತ್ತು ಪುಟಾಣಿ ನಿಧಿನ್ ಗೌಡ ತಾಯಿ ಜಯಶ್ರೀ ಮಹೇಶ್ ಮಡ್ತಿಲ ಹಾಗೂ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.