ಅರಂತೋಡು ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು

0

ಚಾಲಕ ಅಪಾಯ ದಿಂದ ಪಾರು

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರೊಂದು ಗುದ್ದಿ ಕಾರು ಚಾಲಕ ಅಪಾಯ ದಿಂದ ಪಾರಾದ ಘಟನೆ ಅರಂತೋಡು ಕಾಮದೇನು ಹೋಟೆಲ್ ಬಳಿ ಸಂಭವಿಸಿದೆ .


ಸುಳ್ಯದಿಂದ ಗೂನಡ್ಕ ಕ್ಕೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿತು. ಚಾಲಕ ನಿಗೆ ಯಾವುದೇ ಗಾಯವಾಗಲಿಲ್ಲ ವೆಂದು ತಿಳಿದು ಬಂದಿದೆ.