ಎಡಮಂಗಲ ಆಧಾರ್ ತಿದ್ದುಪಡಿ ಶಿಬಿರ

0

ವಿಶ್ಬಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಎಡಮಂಗಲ ಘಟಕ ಕಡಬ ಪ್ರಖಂಡ ಇದರ ವತಿಯಿಂದ ಗ್ರಾ.ಪಂ. ಎಡಮಂಗಲ ಹಾಗೂ
ಕೃಷಿ ಪತ್ತಿನ ಸಹಕಾರಿ ಸಂಘ ಎಡಮಂಗಲ ಇದರ ಸಹಯೋಗದೊಂದಿಗೆ
ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರ ಸೆ. 11ರಿಂದ ಸೆ. 14ರ ತನಕ ಎಡಮಂಗಲ ಗ್ರಾ. ಪಂ. ಸಭಾಂಗಣದಲ್ಲಿ ನಡೆಯಿತು.