ಬೂಡು : ಸುಳ್ಯದ ಬೂಡು ಸಾರ್ವಜನಿಕ ನೀರಿನ ಟ್ಯಾಂಕ್ ಪೈಪ್ ಲೈನ್ ಒಡೆದು ರಸ್ತೆಯಲ್ಲಿ ಹರಿಯುತ್ತಿರುವ ನೀರು

0

ಸುಳ್ಯ ನಗರ ವ್ಯಾಪ್ತಿಗೊಳಪಟ್ಟ ಬೂಡು ವಾರ್ಡ್ (13) ನಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್ ನ ಪೈಪ್ ಲೈನ್ ಒಡೆದು ನೀರು ಸಾರ್ವಜನಿಕ ರಸ್ತೆಯಲ್ಲಿ ಹರಿದು ಪೋಲಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಅಥವಾ ವಾರ್ಡ್ ಸದಸ್ಯರು ಕೂಡಲೇ ಪರಿಶೀಲಿಸಿ ಪೈಪ್ ಲೈನ್ ದುರಸ್ಥಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.