ಬೆಳ್ಳಾರೆಯಲ್ಲಿ ಸಫಾ ಟ್ರೇಡಿಂಗ್ ಶುಭಾರಂಭ

0

ಬೆಳ್ಳಾರೆ ಮುಖ್ಯ ಪೇಟೆ ಪೋಸ್ಟ್ ಆಫೀಸ್ ಎದುರುಗಡೆ ಅ

ವಸಂತ ಆರ್ಕೇಡ್ ನಲ್ಲಿ

ಬ್ದುಲ್ ರಝಾಕ್ ರವರ ಮಾಲಕತ್ವದ ಸಫಾ ಟ್ರೇಡರ್ಸ್ ಅ.02 ರಂದು ಶುಭಾರಂಭಗೊಂಡಿತು.
ಪುತ್ತೂರು ಬಹು.

ಅಸಯ್ಯದ್ ಪೂಕೋಯ ತಂಙಳ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕುಂಬ್ರ ಶೇಖಮಲೆ ಮುದರ್ರಿಸ್ ಅಬ್ದುಲ್ ಹಮೀದ್ ಲತೀಫಿ,

ಬೆಳ್ಳಾರೆ ಸದರ್ ಮೊಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಯು.ಎಚ್.ಅಬೂಬಕ್ಕರ್, ಉಪಾಧ್ಯಕ್ಷ ಅಬ್ದುಲ್ ಖಾದರ್ ಬಾಯಂಬಾಡಿ,ಹಸೈನಾರ್ ಹಾಜಿ ಸಿ.ಎಂ, ಉಸ್ಮಾನ್ ನೆಟ್ಟಾರು, ಶ್ರೀಮತಿ ಫಾತಿಮಾ ನೆಟ್ಟಾರು, ಇಸ್ಮಾಯಿಲ್ ನೆಟ್ಟಾರು,ಹನೀಫ್ ನೆಟ್ಟಾರು, ಉದ್ಯಮಿಗಳಾದ ಹಾಜಿ.ಕೆ.ಮಮ್ಮಾಲಿ, ಮಹಮ್ಮದ್ ಹಾಜಿ ಬಿಸ್ಮಿಲ್ಲಾ, ಹಸನ್ ಸಖಾಫಿ ಬೆಳ್ಳಾರೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಇಲ್ಲಿ ಎಲ್ಲಾ ತರಹದ ದಿನ ಬಳಕೆ ವಸ್ತುಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.