ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ, ವಾಹನ ರ್ಯಾಲಿ

0

ಸುಬ್ರಹ್ಮಣ್ಯ ಪೋಟೋ ಠಾಣೆಯಲ್ಲಿ ಇಂದು ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಧ್ವಜಾರೋಹಣ ಮಾಡಿದರು. ಎ.ಎಸ್.ಐ ಸೀತಾರಾಮ ಗೌಡ, ಧನೇಶ್, ಎಸ್. ಬಿ ಚಂದನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಆ ಬಳಿಕ ಸುಬ್ರಹ್ಮಣ್ಯ ಪೇಟೆಯಲ್ಲಿ ವಾಹನ ರ್ಯಾಲಿ ನಡೆಸಲಾಯಿತು