ಗಾಂಧಿನಗರದಲ್ಲಿರುವ ವಾ ವಾ ಸಿಲ್ಕ್ಸ್ ನಲ್ಲಿ ಅ.14 ರಿಂದ 18 ತನಕ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ 30% ಡಿಸ್ಕೌಂಟ್

0

ಸುಳ್ಯದ ಅತೀ ದೊಡ್ಡ ಫ್ಯಾಮಿಲಿ ಜವುಳಿ ಶೋರೂಮ್ , ಸಂಪೂರ್ಣ ಹವಾ ನಿಯಂತ್ರಣ ಕೊಠಡಿ

ಸುಳ್ಯದ ಗಾಂಧಿನಗರದಲ್ಲಿರುವ ವಾ ವಾ ಸಿಲ್ಕ್ಸ್ ನಲ್ಲಿ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ವಸ್ತ್ರಗಳ ಮೇಲೆ ಅ.14 ರಿಂದ ಅ.18ರ ತನಕ 30% ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

ಸುಳ್ಯದ ಅತೀ ದೊಡ್ಡ ಜವುಳಿ ಶೋರೂಮ್ ಎಂಬ ಹೆಗ್ಗಳಿಕೆಯೊಂದಿಗೆ ಸಂಪೂರ್ಣ ಹವಾ ನಿಯಂತ್ರಣ ಕೊಠಡಿ ಇದಾಗಿದ್ದು, ಕಂಪ್ಲಿಟ್ ಫ್ಯಾಮಿಲಿಗೆ ಬೇಕಾದ ವಸ್ತ್ರಗಳು ಲಭ್ಯವಿದೆ.


ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ , ಹೊಸ ಹೊಸ ಮಾಡೆಲ್ ಡ್ರೆಸ್‌ಗಳು ರಿಚ್ ಲುಕ್‌ನಲ್ಲಿ ಲಭ್ಯವಿದ್ದು, ಮದುಮಗಳಿಗೆ ಬೇಕಾದ ಗೌನ್, ಸೀರೆ, ಸಲ್ವಾರ್ ಅತ್ಯಾಕರ್ಷಕ ಬೆಲೆಯಲ್ಲಿ ನೀಡಲಾಗುತ್ತಿದೆ.
ಹಾಗೂ ನೀವು ತೋರಿಸಿದ ಡಿಸೈನ್ ಗೆ ತಕ್ಕಂತೆ ಡ್ರೆಸ್ ಗಳನ್ನು
ಮಾಡಿಕೊಡಲಾಗುವುದು.