ಹಳೆಗೇಟು : ಆಲ್ಟೊ ಕಾರು ಮತ್ತು ಬೈಕ್ ಡಿಕ್ಕಿ, ವಾಹನಗಳು ಜಖಂ

0

ಹಳೆಗೇಟು – ಜಯನಗರ ಸಂಪರ್ಕಿಸುವ ರಸ್ತೆಯ ಬಳಿ ಆಲ್ಟೊ ಕಾರು ಮತ್ತು ದ್ವಿಚಕ್ರವಾಹನ ಪರಸ್ಪರ ಡಿಕ್ಕಿಯಾಗಿ ವಾಹನಗಳು ಜಖಂಗೊಂಡ ಘಟನೆ ಇದೀಗ ವರದಿಯಾಗಿದೆ.

ಹೊಸಗದ್ದೆ ಮಿಲಿಟರಿ ಗ್ರೌಂಡ್ ಪರಿಸರದ ವ್ಯಕ್ತಿಯೋರ್ವರ ಬೈಕಿಗೆ ಕೇರಳ ಮೂಲದವರ ಕಾರು ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.