ಪಂಜ ದೇಗುಲದ ವಠಾರದಲ್ಲಿ ಚಿನ್ನದ ಪದಕ ಬಿದ್ದು ಸಿಕ್ಕಿದೆ

0

ಪಂಜ ದೇಗುಲದ ವಠಾರದಲ್ಲಿ ಚಿನ್ನದ ಪದಕ ಬಿದ್ದು ಸಿಕ್ಕಿರುತ್ತದೆ. ಸಂಬಂಧಪಟ್ಟವರು ದೇಗುಲದ ಕಚೇರಿಯನ್ನು ಸಂಪರ್ಕಿಸಿ 9449121993 ಸೂಕ್ತ ಮಾಹಿತಿಯನ್ನು ನೀಡಿ ಪಡೆದುಕೊಳ್ಳಬೇಕಾಗಿ ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.