p>

ನ.11: ದುಗ್ಗಲಡ್ಕದಲ್ಲಿ ಮಾಸಿಕ ಮಜ್ಲಿಸುನ್ನೂರ್

0


ದುಗ್ಗಲಡ್ಕ ಮಸೀದಿಯಲ್ಲಿ ಮಾಸಿಕ ಮಜ್ಲಿಸುನ್ನೂರ್ ಕಾರ್ಯಕ್ರಮ ನ.11ರಂದು ಮಗ್ರಿಬ್ ನಮಾಜಿನ ಬಳಿಕ ನಡೆಯಲಿದೆ.
ಉಸ್ತಾದ್ ಹಾಫಿಲ್ ಶಿಹಾಬ್ ನವಮಿ ದಾರಿಮಿ ಪ್ರಭಾಷಣ ಮಾಡಲಿದ್ದು ,ದುವಾ ಮತ್ತು ಮಜ್ಲಿಸ್ ನೇತೃತ್ವವನ್ನು ಸಯ್ಯದ್ ಎನ್‌.ಪಿ.ಎಂ.ಝೈನುಲ್ ಆಬಿದಿನ್ ತಂಙಳ್ ಅಲ್ ಬುಕಾರಿ ವಹಿಸಲಿದ್ದಾರೆ.