ವಿವಾಹ ನಿಶ್ಚಿತಾರ್ಥ

0

ಸುಹಾಸ್ ನಡಾವಳಿ-ಮೋನಿಷಾ

ಮುರುಳ್ಯ ಗ್ರಾಮದ ಹುದೇರಿ ಕರುಣಾಕರ ಪಡ್ಡಂಬೈಲು ಇವರ ಪುತ್ರಿ ಮೋನಿಷಾ ರವರ ವಿವಾಹ ನಿಶ್ಚಿತಾರ್ಥವು ಗುತ್ತಿಗಾರು ಗ್ರಾಮದ ನಡಾವಳಿ ಶಿವರಾಮರವರ ಪುತ್ರ ಸುಹಾಸ್ ನಡಾವಳಿ ಯವರೊಂದಿಗೆ ನ.1ರಂದು ಹುದೇರಿ ವಧುವಿನ ಮನೆಯಲ್ಲಿ ನಡೆಯಿತು.