ನ.16 : ಬೆಳ್ಳಾರೆಯಲ್ಲಿ ದೈವಿಕ ಬ್ಯೂಟಿ ಪಾರ್ಲರ್ ಶುಭಾರಂಭ

0

ಬೆಳ್ಳಾರೆ ಮುಖ್ಯರಸ್ತೆ ಲಕ್ಷ್ಮೀಜಾತ ಕಾಂಪ್ಲೆಕ್ಸ್ ನಲ್ಲಿ ಭವ್ಯ ಶ್ರೀ ದೀಕ್ಷಿತ್ ರವರ ಮಾಲಕತ್ವದ ದೈವಿಕ ಬ್ಯೂಟಿ ಪಾರ್ಲರ್ ಮತ್ತು ಮೇಕಪ್ ಸ್ಟುಡಿಯೋ ನ.16 ರಂದು ಶುಭಾರಂಭಗೊಳ್ಳಲಿದೆ.
ಸಂಪೂರ್ಣ ಹವಾನಿಯಂತ್ರಿತ ಬ್ಯೂಟಿಪಾರ್ಲರ್ ಆಗಿದ್ದು ಇಲ್ಲಿ ಐಬ್ರೋಸ್,ಹೇರ್ ಕಟ್,ಫೇಶಿಯಲ್,ಪೆಡಿಕ್ಯೂರ್,ಮೆನಿಕ್ಯೂರ್,ಹೇರ್ ಸ್ಟೈಟಿಂಗ್,ಹೇರ್ ಸ್ಪಾ,ಬ್ರೈಡಲ್ ಮೇಕಪ್,ಹೇರ್ ಕಲರಿಂಗ್ ಸೌಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.