ದಿ.ತಿಮ್ಮಕ್ಕ ಚಿಕ್ಮುಳಿ ಶ್ರದ್ಧಾಂಜಲಿ ಸಭೆ

0

ಇತ್ತೀಚಿಗೆ ನಿಧನರಾದ ಗುತ್ತಿಗಾರು ಗ್ರಾಮದ ಚಿಕ್ಮುಳಿ ದಿ. ಸುಬ್ರಾಯ ಗೌಡರ ಪತ್ನಿ ತಿಮ್ಮಕ್ಕರವರ ಶ್ರದ್ಧಾಂಜಲಿ ಸಭೆ ನ. 11ರಂದು ಅವರ ಸ್ವಗ್ರಹದಲ್ಲಿ ನಡೆಯಿತು.

ಉಜಿತ್ ಶ್ಯಾಂ ಚಿಕ್ಮುಳಿ
ಮೃತರ ಬಗ್ಗೆ ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿದರು.

ಪುತ್ರ ಗಂಗಾಧರ ಗೌಡ ಚಿಕ್ಮುಳಿ, ಪುತ್ರಿಯರಾದ ತುಂಗಮ್ಮ ಮಾಯಿಲಪ್ಪ ಗೌಡ ಪುಳಿಕುಕ್ಕು,
ಕುಸುಮಾವತಿ ಚಂದ್ರಶೇಖರ ಎಣ್ಣೆಮಜಲು, ಲೀಲಾವತಿ ಚಂದ್ರಶೇಖರ ಕೇನಾಜೆ
ಮೀನಾಕ್ಷಿ ಭವಾನಿ ಶಂಕರ್ ಬಿಳಿಯಾರು,
ಸತ್ಯವತಿ ಶಶಿಕುಮಾರ್ ನಿಡ್ಯಮಲೆ,
ಸೊಸೆ ಪುಷ್ಪಾವತಿ ಗಂಗಾಧರ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು, ಬಂಧುಮಿತ್ರರು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.