ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಫೊಟೋ ಗ್ಯಾಲರಿ !

0

ಇಲ್ಲಿದೆ ನೋಡಿ ಮುದ್ದು ಹಾವ ಭಾವದ ಮುದ್ದಾದ ಮಕ್ಕಳ ಭಾವಚಿತ್ರಗಳು..

ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕಕ್ಕಾಗಿ ಮುದ್ದು ಕಂದಮ್ಮಗಳ ಫೊಟೋಗಳನ್ನು ಆಹ್ವಾನಿಸಲಾಗಿತ್ತು.

350 ಕ್ಕೂ ಅಧಿಕ ಫೊಟೋಗಳು ಬಂದಿದ್ದು, ಬಹುಮಾನಿತ ಮತ್ತು ತೀರ್ಪುಗಾರರ ಮೆಚ್ಚುಗೆ ಗಳಿಸಿದ ಫೊಟೋಗಳನ್ನಷ್ಟೇ ವಿಶೇಷಾಂಕದಲ್ಲಿ ಪ್ರಕಟಿಸಲು ಸಾಧ್ಯವಾಗಿತ್ತು. ಇತರ ಆಯ್ದ ಫೊಟೋಗಳನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಎಲ್ಲ ಮುದ್ದು ಕಂದಮ್ಮಗಳಿಗೆ ಅಭಿನಂದನೆಗಳು.