2024 ರ‌ ಮಾರ್ಚ್ 5, 6, 7 ರಂದು ಮೇನಾಲದಲ್ಲಿ ದೈವಕಟ್ಟು ಮಹೋತ್ಸವ : ಪೂರ್ವಭಾವಿ ಸಭೆ

0

ಅಜ್ಜಾವರ ಗ್ರಾಮದ ಮೇನಾಲದಲ್ಲಿ 2024 ರ ಮಾರ್ಚ್ 5,6,7 ರಂದು ಶ್ರೀ ವಯನಾಡ್ ಕುಲವನ್ ದೇವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ ನಡೆಯಲಿದ್ದು ಪೂರ್ವಭಾವಿ ಸಭೆಯು ನ.29 ರಂದು ನಡೆಯಿತು.

ಕುತ್ತಿಕೋಲ್ ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಸ್ಥಾನಿಕರ ಮಾರ್ಗದರ್ಶನದಲ್ಲಿ ಜ್ಯೋತಿಷಿ ಪಂಕಜಾಕ್ಷ ಕುತ್ತಿಕೋಲ್ ಇವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.

ಮೇನಾಲ ಕುಟುಂಬದ ಹಿರಿಯರಾದ ಗುಡ್ಡಪ್ಪ ರೈ ಗಳು ಸೇರಿದಂತೆ ನೂರಾರು ‌ಮಂದಿ ಸಭೆಯಲ್ಲಿ ದ್ದರು.