ಶುಭವಿವಾಹ : ಹರೀಶ್ ಪಿ.-ಚೈತ್ರ

0

ಮಡಿಕೇರಿ ತಾ.ಪೆರಾಜೆ ಗ್ರಾಮದ ಮಜಿಕೋಡಿ ಮನೆ ದಿ.ಲಿಂಗಪ್ಪ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿಯವರ ಪುತ್ರಿ ಚೈತ್ರರವರ ವಿವಾಹವು ಬೆಂಗಳೂರು ನಿವಾಸಿಗಳಾದ ಪೆನುಗೊಂಡ್ಲ ಪರಮೇಶ್ ಮತ್ತು ಶ್ರೀಮತಿ ಆಂಜನಮ್ಮ ರವರ ಪುತ್ರ ಹರೀಶ್ ಪಿ.ರವರೊಂದಿಗೆ ನ.19ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.