ಶುಭವಿವಾಹ : ಕೃಷ್ಣಪ್ರಸಾದ – ಸಂತೋಷಿ

0

ಆಲೆಟ್ಟಿ ಗ್ರಾಮದ ಮೊರಂಗಲ್ಲಿನಲ್ಲಿರುವ ಮೂಕಮಲೆ ಎಮ್.ದೇವಯ್ಯ ಗೌಡರ ಪುತ್ರ ಕೃಷ್ಣಪ್ರಸಾದರವರ ವಿವಾಹವು ತಿರುಮಲಗಿರಿ ತಾ.ತಿರುಮಲಗಿರಿ ಗ್ರಾಮದ ಮೂಲ ವೆಂಕಟರವರ ಪುತ್ರಿ ಸಂತೋಷಿಯವರೊಂದಿಗೆ ನ.19ರಂದು ತಿರುಮಲಗಿರಿ ಶುಭಮಸ್ತು ಕಲ್ಯಾಣ ಮಂಟಪದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ನ.26ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.