ಶುಭವಿವಾಹ : ಪದ್ಮನಾಭ-ವಿಶಾಲಾಕ್ಷಿ

0

ಸುಳ್ಯ ತಾ.ಐವರ್ನಾಡು ಗ್ರಾಮದ ಉದ್ದಂಪ್ಪಾಡಿ ದಿ.ಪರಮೇಶ್ವರ ನಾಯ್ಕರ ಪುತ್ರ ಪದ್ಮನಾಭರವರ ವಿವಾಹವು ಪುತ್ತೂರು ತಾ.ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ದಿ.ಅಣ್ಣು ನಾಯ್ಕರ ಪುತ್ರಿ ವಿಶಾಲಾಕ್ಷಿಯವರೊಂದಿಗೆ ನ.29ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.