ಎಟಿಎಂ ಕಾರ್ಡ್ ಹಾಗೂ ನಗದು ಬಿದ್ದು ಸಿಕ್ಕಿರುತ್ತದೆ

0

ಸುಳ್ಯ ಎಪಿಎಂಸಿ ಬಳಿ ಲತಾ ಎಂಬವರಿಗೆ ಇಂದು ಸಂಜೆ (ಡಿ.8 ರಂದು ) ಎರಡು ಎಟಿಎಂ ಕಾರ್ಡ್ ಹಾಗೂ ನಗದು ಬಿದ್ದು ಸಿಕ್ಕಿದ್ದು ಕಳೆದುಕೊಂಡವರು ಸಂಪೂರ್ಣ ವಿವರ ಹೇಳಿ ಸುದ್ದಿ ಕಚೇರಿಯನ್ನು ಸಂಪರ್ಕಿಸಬಹುದು.