ಹಾಲೆಮಜಲು : ನಾಗತಂಬಿಲ

0


ನಾಲ್ಕುರು ಗ್ರಾಮದ ಹಾಲೆಮಜಲು ಕುಟುಂಬಸ್ಥರ ನಾಗ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ನಡೆಯುವ ವಾರ್ಷಿಕ ತಂಬಿಲ ಸೇವೆಯು ಇಂದು ನಡೆಯಿತು.

ಕುಟುಂಬದ ಹಿರಿಯರಾದ ಶೇಷಪ್ಪಗೌಡ ಹಾಲೆಮಜಲು ಸೇರಿದಂತೆ ಊರಿನವರು ಭಾಗವಹಿಸಿದರು ಪುರೋಹಿತರಾದ ಉದಯ ಭಟ್ ರವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.