ಆದಿ ದ್ರಾವಿಡ ಸಮಾಜ ಸೇವಾ ಸಂಘ : ತಾಲೂಕು ಮಹಿಳಾ ಸಮಿತಿ ಪದಾಧಿಕಾರಿಗಳು

0

ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಇದರ ತಾಲೂಕು ಮಹಿಳಾ ಸಮಿತಿಯನ್ನು ಡಿ.17ರಂದು ಕೆ.ವಿ.ಜಿ ಪುರ ಭವನ ಸುಳ್ಯ ಇಲ್ಲಿ ತಾಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ದೊಡ್ಡೇರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ನೂತನ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಕುಸುಮ.ಡಿ.ಬಿ. ಬಿಳಿಯಾರು, ಉಪಾಧ್ಯಕ್ಷರಾಗಿ ನಿರ್ಮಾಲ ಮಡಪ್ಪಾಡಿ, ನಳಿನಿ ಕೊಡ್ತೀಲು, ಪ್ರಧಾನ ಕಾರ್ಯದರ್ಶಿ ನಂದಿನಿ ಕೊಡ್ತೀಲು, ಜೊತೆ ಕಾರ್ಯದರ್ಶಿ ಶಿಲ್ಪಾ ದಾಸರಬೈಲು, ಕೋಶಾಧಿಕಾರಿ ನವ್ಯ ಬಯಂಬು, ಸಂಚಾಲಕರಾಗಿ ಶರ್ಮಿಳಾ ಮಡಪ್ಪಾಡಿ, ಸುಂದರಿ ಮಾವಿನಪಳ್ಳ, ಪವಿತ್ರ ಮಾವಿನಪಳ್ಳ, ಪವಿತ್ರ ಮಾವಿನಪಳ್ಳ, ನಮಿತಾ ಬಯಂಬು, ತಾಲೂಕು ಸಾಂಸ್ಕೃತಿಕ ಕಾರ್ಯದರ್ಶಿ ಮಮತಾ ಮುಳ್ಯ, ಸಾಂಸ್ಕೃತಿಕ ಜತೆ ಕಾರ್ಯದರ್ಶಿ ಕ್ರೀಡಾ ಕಾರ್ಯದರ್ಶಿ ಮಾಲಿನಿ ಉಬರಡ್ಕ, ಕ್ರೀಡಾ ಜತೆ ಕಾರ್ಯದರ್ಶಿ ರಂಜಿನಿ ಮರ್ಕಂಜ, ಸದಸ್ಯರುಗಳಾಗಿ ಗೀತಾ ಕುತ್ತಮೊಟ್ಟೆ, ರೇಖಾ ದೋಡ್ಡಡ್ಕ, ಹೇಮಾವತಿ ಆಲಡ್ಕ, ಗಂಗೆ ಎಣ್ಮೂರು, ರಾಜಶ್ರೀ ಎಣ್ಮೂರು, ಆಶಾ ಕಲ್ತಡ್ಕ, ನಮಿತಾ ಕೊಡಿಯಾಲ್ ಬೈಲು, ರಶ್ಮಿತಾ ಡೊಡ್ಡೇರಿ ಆಯ್ಕೆಯಾದರು.