ಅಮ್ಮಕ್ಕ ಕೆದಿಲ ನಿಧನ

0

ಮುಪ್ಪೇರ್ಯ ಗ್ರಾಮದ ಮುಪ್ಪೇರ್ಯ ಗ್ರಾಮದ ಕೆದಿಲ ಮನೆ ಅಮ್ಮಕ್ಕ (85ವ.) ಡಿ. 17ರಂದು ನಿಧನರಾದರು.ಮೃತರು ಪುತ್ರರಾದ ನಾರಾಯಣ ನಾಯ್ಕ ಕೆದಿಲ, ರಾಮಚಂದ್ರ ನಾಯ್ಕ ಕೆದಿಲ, ಪುತ್ರಿಯರಾದ ಶ್ರೀಮತಿ ಸರಸ್ವತಿ, ದೇವಕಿ, ಲೀಲಾವತಿ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.