ಹುಟ್ಟುಹಬ್ಬ : ಲಿಹನ್ ಸೂರ್ಯ

0

ಅಮರಮುಡ್ನೂರು ಗ್ರಾಮದ ಪ್ರವೀಣ್ ಬೊಳ್ಳೂರು ಮತ್ತು ವಿದ್ಯಾ ದಂಪತಿಗಳ ಪುತ್ರ ಲಿಹನ್ ಸೂರ್ಯನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.೫ರಂದು ಬೊಳ್ಳೂರು ಮನೆಯಲ್ಲಿ ಆಚರಿಸಲಾಯಿತು.