ಗೃಹಪ್ರವೇಶ

0


ಮುರುಳ್ಯ ಗ್ರಾಮದ ಪೂದೆ ಎಂಬಲ್ಲಿ ಜಯಂತ ಗೌಡ ಮತ್ತು ಸಾವಿತ್ರಿ ದಂಪತಿಗಳು ನೂತನವಾಗಿ ನಿರ್ಮಿಸಿದ ಸುಖದಾತ್ರಿ ಇವರ ಗೃಹಪ್ರವೇಶವು ಶ್ರೀ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಡಿ.೧೫ರಂದು ನಡೆಯಿತು.