ಲೋಕಯ್ಯ ಗೌಡ ಬಂಗಾರಕೋಡಿ ನಿಧನ

0

ಪೆರಾಜೆ ಗ್ರಾಮದ ಬಂಗಾರಕೋಡಿ ಲೋಕಯ್ಯ ಗೌಡರು ಇಂದು ಮಧ್ಯಾಹ್ನ ನಿಧನರಾದರು. ಇವರಿಗೆ 73 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಚಿತ್ರ, ಪುತ್ರರಾದ ಕಿರಣ, ರಕ್ಷಿತ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.