ಸುಳ್ಯ ಸಿ. ಎ. ಬ್ಯಾಂಕ್ ಚುನಾವಣೆ : ಶಿವಪ್ರಕಾಶ್ ಅಡ್ಪಂಗಾಯರಿಂದ ನಾಮಪತ್ರ ಸಲ್ಲಿಕೆ

0

ಸುಳ್ಯ ಸಿ. ಎ. ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31 ರಂದು‌ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಇಂದು ಅಡ್ಪಂಗಾಯ ಅಯ್ಯಪ್ಪ ಮಂದಿರದ ಧರ್ಮದರ್ಶಿ ಹಾಗೂ ಸುಳ್ಯ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷರಾದ ಶಿವಪ್ರಕಾಶ್ ಅಡ್ಪಂಗಾಯರು ನಾಮಪತ್ರ ಸಲ್ಲಿಸಿದರು.