ಗುರುಸ್ವಾಮಿ ನಾಟಿಕೇರಿ ನಿಧನ

0

ಐವರ್ನಾಡು ಗ್ರಾಮದ ನಾಟಿಕೇರಿ ಮನೆ ಗುರುಸ್ವಾಮಿಯವರು ಡಿ.25 ರಂದು ನಿಧನರಾದರು.
ಅವರಿಗೆ 70 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಸೆಲ್ಲಮ್ಮ,ಪುತ್ರ ಉಮೇಶ ನಾಟಿಕೇರಿ,ಸೊಸೆ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.