ಕಳಂಜ: ಎಸ್.ಕೆ.ಎಸ್.ಎಸ್.ಎಫ್ ಪದಾರ್ಥಗಳ ಆಯ್ಕೆ ಅಧ್ಯಕ್ಷರಾಗಿ ಮೊಹಮ್ಮದ್ ಅಶ್ರಫ್, ತೌಶೀರ್ ಹಿಬ್ರಾಹಿಂ ಪ್ರ.ಕಾರ್ಯದರ್ಶಿ

0

ಎಸ್.ಕೆ.ಎಸ್.ಎಸ್.ಎಫ್ ನ ಕಳಂಜ ಯುನಿಟ್ ನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಎ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ತೌಶೀರ್ ಹಿಬ್ರಾಹಿಂ ಎ.ಕೆ, ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಹನೀಫಿ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಎನ್, ಸಿರಾಜುದ್ದೀನ್ ಫೈಝಿ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ನಾಸಿರ್ ಪಟ್ಟೆ ಮತ್ತು ಮಹಮ್ಮದ್ ಸ್ವಾದಿಕ್ ಎ.ಬಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಬಶೀರ್ ದಾರಿಮಿ, ಶೈಕ್ಷಣಿಕ ಪ್ರತಿನಿಧಿಯಾಗಿ ಅಬ್ದುಲ್ ಅಝೀಝ್ ಕೆ, ಕೌನ್ಸಿಲರ್ ಗಳಾಗಿ ಸಿರಾಜುದ್ದೀನ್ ಫೈಝಿ, ಅಬ್ದುಲ್ ಜಲೀಲ್ ಹರ್ಶದಿ, ಬಶೀರ್ ದಾರಿಮಿ ಮತ್ತು ಅಬ್ದುಲ್ ರಹಮಾನ್ ಮುಸ್ಲಿಯಾರ್ ಹಾಗೂ ಸದಸ್ಯರುಗಳಾಗಿ ಅಶಿನ್ ಷಯಾಫ್, ಅಬ್ದುಲ್ ಅಝೀಝ್ ಕೆ.ಎ, ಅಬ್ದುಲ್ ಅಝೀಝ್ ಪಿ, ಹಿರ್ಝ್ ಅಬ್ದುಲ್ ಜಮಾಲ್ ಮತ್ತು ಅಬೂಬಕ್ಕರ್ ಕೆ ಆಯ್ಕೆಯಾಗಿದ್ದಾರೆ.