ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನಮಂಡಳಿಯ ಕಲಾವಿದರಿಂದ ಇಂದ್ರನಂದನ ವಾನರೇಂದ್ರ ಯಕ್ಷಗಾನ ಪ್ರದರ್ಶನ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ರಾಜಗೋಪುರದ ಮುಂಭಾಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಿದ್ಧ ಕಲಾವಿದರಕೂಡುವಿಕೆಯಲ್ಲಿ ಇಂದ್ರನಂದನ ವಾನರೇಂದ್ರ ಎಂಬ ಪೌರಾಣಿಕ ಯಕ್ಷಗಾನ ಬಯಲಾಟವು ಡಿ.28 ರಂದುಪ್ರದರ್ಶನಗೊಂಡಿತು. ಸಂಜೆ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆಯಾಗಿ ಚೌಕಿ ಪೂಜೆಯು ನೆರವೇರಿತು. ಯಕ್ಷಗಾನಕಲಾಭಿಮಾನಿಗಳುಸಾವಿರಾರುಸಂಖ್ಯೆಯಲ್ಲಿ ಸೇರಿದ್ದರು.