ನಾಳೆ (ಜ.2) ಸುಳ್ಯದಲ್ಲಿ ‌ಕರೆಂಟಿಲ್ಲ

0

ಜ.2 ಮಂಗಳವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33 ಕೆ.ವಿ. ಮಾಡಾವು ಬೆಳ್ಳಾರೆ 33 ಕೆ.ವಿ. ಗುತ್ತಿಗಾರು ವಿದ್ಯುತ್ ಮಾರ್ಗಗಳಲ್ಲಿ ಮತ್ತು 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು‌ ಹಮ್ಮಿಕೊಂಡಿರುವುದರಿಂದ 110/33 ಕೆ.ವಿ. ಮಾಡಾವು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 33 ಕೆ.ವಿ. ಗುತ್ತಿಗಾರು ಮತ್ತು 33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಬೆಳ್ಳಾರೆ 1, ಬೆಳ್ಳಾರೆ 2, ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಗ್ಗೆ 10 ರಿಂದ ಸಾಯಂಕಾಲ 6 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕ ರು ಸಹಕರಿಸುವಂತೆ ಮೆಸ್ಕಾಂ ‌ಪ್ರಕಟಣೆ ತಿಳಿಸಿದೆ.