ಶುಭವಿವಾಹ

0

ನವೀನ-ಲವ್ಯ

ಸುಳ್ಯ ಕಬಾ ಗ್ರಾಮದ ಕೇರ್ಪಳ ಜನಾರ್ಧನ ಗೌಡ ಮತ್ತು ಉಮಾವತಿ ದಂಪತಿಗಳ ಪುತ್ರಿ ಲವ್ಯರವರ ವಿವಾಹವು ಕಡಬ ತಾ.ಕುಂತೂರು ಗ್ರಾಮದ ಬಾಚಡ್ಕ ಮನೆ ವೀರಪ್ಪ ಗೌಡ ಮತ್ತು ಭವಾನಿ ದಂಪತಿಯ ಪುತ್ರ ನವೀನರವರೊಂದಿಗೆ ಡಿ.೨೫ರಂದು ಆಲಂಕಾರು-ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.27ರಂದು ಕೇರ್ಪಳ ಬಂಟರ ಸಮುದಾಯ ಸಭಾಭವನದಲ್ಲಿ ನಡೆಯಿತು.