ಗೃಹಪ್ರವೇಶ

0

ಕಡಬ ತಾ.ಎಡಮಂಗಲ ಗ್ರಾಮದ ನೂಜಾಡಿ ಕಟ್ಟದ ಕಂಡ ಎಂಬಲ್ಲಿ ವಾಸುದೇವ ಮತ್ತು ಜಯಪ್ರಭ ದಂಪತಿಯವರು ನೂತನವಾಗಿ ನಿರ್ಮಿಸಿರುವ ವಸುಂಧರಾ ನಿಲಯದ ಗೃಹಪ್ರವೇಶವು ಶ್ರೀ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಡಿ.28ರಂದು ನೆರವೇರಿತು.