ಬೆಳ್ಳಾರೆಯಲ್ಲಿ ನಡೆಯುವ ಎಸ್. ಕೆ.ಎಸ್‌.ಎಸ್.ಎಫ್. ದ.ಕ. ಈಸ್ಟ್ ಜಿಲ್ಲಾ ಮಾನವ ಸರಪಳಿ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ

0

ಬೆಳ್ಳಾರೆಯಲ್ಲಿ ನಡೆಯುವ ಎಸ್. ಕೆ.ಎಸ್‌.ಎಸ್.ಎಫ್. ದ.ಕ. ಈಸ್ಟ್ ಜಿಲ್ಲಾ ಮಾನವ ಸರಪಳಿ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ ಮಾಡಲಾಯಿತು.

ಚೆಯರ್ಮಾನ್ ಆಗಿ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಜನರಲ್ ಕನ್ವೀನರ್ ಆಗಿ ಸಿದ್ದೀಕ್ ಅಡ್ಕ, ವರ್ಕಿಂಗ್ ಕನ್ವೀನರ್ ಆಗಿ ಜಮಾಲ್ ಕೆ.ಎಸ್. ಬೆಳ್ಳಾರೆ, ಕೋಶಾಧಿಕಾರಿಯಾಗಿ ಇಬ್ರಾಹಿಂ ಬಾತಿಷಾ ಹಾಜಿ ಪಾಟ್ರಕೋಡಿ ಆಯ್ಕೆಯಾದರು.

ರಕ್ಷಾಧಿಕಾರಿಗಳು : ಅಬೂಬಕ್ಕರ್ ಮಂಗಳ, ಅನೀಸ್ ಕೌಸರಿ, ಇಸ್ಮಾಯಿಲ್ ಯಮಾನಿ, ಮುಹಮ್ಮದ್ ನವವಿ, ತಾಜುದ್ದೀನ್ ರಹ್ಮಾನಿ, ಹಾರಿಸ್ ಕೌಸರಿ, ಅಫ್ಹಾಂ ತಂಙಳ್, ಐವರ್ನಾಡು ಫೈಝಿ, ಹಮೀದ್ ಹಾಜಿ ಸುಳ್ಯ, ತಾಜ್ ಮುಹಮ್ಮದ್ ಕಲ್ಲುಗುಂಡಿ, ಉಸ್ಮಾನ್ ಹಾಜಿ ಬೆಳ್ಳಾರೆ. ಚೆಯರ್ಮಾನ್ ಆಗಿ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಜನರಲ್ ಕನ್ವೀನರ್ ಸಿದ್ದೀಕ್ ಅಡ್ಕ, ವರ್ಕಿಂಗ್ ಕನ್ವೀನರ್ ಜಮಾಲ್ ಕೆ.ಎಸ್. ಬೆಳ್ಳಾರೆ, ಕೋಶಾಧಿಕಾರಿ ಇಬ್ರಾಹಿಂ ಬಾತಿಷಾ ಹಾಜಿ ಪಾಟ್ರಕೋಡಿ.

ವೈಸ್ ಚೆಯರ್ಮಾನ್ ಗಳು – ರಶೀದ್ ರಹ್ಮಾನಿ ಪರ್ಲಡ್ಕ, ಅಶ್ರಫ್ ಮುಕ್ವೆ, ಅಕ್ಬರ್ ಸುಳ್ಯ, ಅಬ್ದುಲ್ಲಾ ಫೈಝಿ ಪೈಂಬಚ್ಚಾಲ್, ಅಬ್ದುಲ್ ರಝಾಕ್ ಕರಾವಳಿ, ನಝೀರ್ ಶೂಬಿಝ್, ಮಜೀದ್ ದಾರಿಮಿ ಮಾಣಿ, ಅಸಿ.

ಕನ್ವೀನರ್ ಗಳು – ಯು.ಪಿ.ಬಶೀರ್, ಆಶಿಕ್ ಸುಳ್ಯ, ಹಮೀದ್ ಬೂಡು, ಹಾರಿಸ್ ಮಾಡಾವು, ಇಕ್ಬಾಲ್ ಸುಣ್ಣಮೂಲೆ ಸಿದ್ದೀಕ್ ಮಾಲಂಗೇರಿ, ರಿಯಾಝ್ ಫೈಝಿ ಕಕ್ಕಿಂಜೆ, ಮುನಾಫ್ ಮಠ, ಅಝರುದ್ದೀನ್ ಬೆಳ್ಳಾರೆ, ನಾಸಿರ್ ಯಮಾನಿ, ಯೂಸುಫ್ ಮುಂಡೋಳೆ.

ಮೀಡಿಯಾ ಉಸ್ತುವಾರಿಗಳು – ರಿಯಾಝ್ ಫೈಝಿ ಪಟ್ಟೆ, ಅಶ್ರಫ್ ರಹ್ಮಾನಿ ವೀರಮಂಗಿಳ, ಮುಯೀನುದ್ದೀನ್ ಫೈಝಿ, ಮುನೀಷ್ ನೆಟ್ಟಾರ್, ಶಂಸುದ್ದೀನ್ ಅರಂತೋಡು .

   ಪ್ರಚಾರ ಸಮಿತಿ

ಚೆಯರ್ಮಾನ್ : ಅಬ್ದುಲ್ ಕರೀಂ ದಾರಿಮಿ ಕುಂಬ್ರ.
ಕನ್ವೀನರ್: ಯಾಸಿರ್ ಅರಾಫತ್ ಕೌಸರಿ
ಸದಸ್ಯರು: ಸಫ್ವಾನ್ ಮಾಪಾಲ್, ಮುನೀರ್ ಆತೂರು, ಹನೀಫ್ ನಂದಿನಿ, ಝುಬೈರ್ ಅರಂತೋಡು , ನಿಝಾಂ ಹೋನೆಸ್ಟ್ ಮಾಡಾವು, ಶರೀಫ್ ನೆಟ್ಟಾರ್, ಅಝೀಝ್ ಬೆಳ್ಳಾರೆ, ರಹೀಂ ನೆಟ್ಟಾರ್.

  ಆರ್ಥಿಕ ಸಮಿತಿ

ಚೆಯರ್ಮಾನ್ : ಇಕ್ಬಾಲ್ ಬಾಳಿಲ
ಕನ್ವೀನರ್: ಶಂಸುದ್ದೀನ್ ಹನೀಫಿ ಮರ್ಧಾಳ, ಸದಸ್ಯರು – ಹನೀಫ್ ದೂಮಳಿಕೆ, ಪಿ.ಎ.ಝಕರಿಯಾ ಅಸ್ಲಮಿ ಮರ್ಧಾಳ, ಮಜೀದ್ ದಾರಿಮಿ ಗಟ್ಟಮನೆ , ಮೋನಾಕ ಕರುವೇಲು, ನಝೀರ್ ಕುದ್ರಡ್ಕ
ಜಮಾಲ್ ಕೋಡಪದವು, ಶಾಫಿ ಪಾಪೆತ್ತಡ್ಕ, ಹಕೀಂ ಬಂಗೇರಕಟ್ಟೆ

 ಜಾಥಾ ಚೆಯರ್ಮಾನ್: ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ

ವೈಸ್ ಚೆಯರ್ಮಾನ್: ರಝಾಕ್ ಮುಸ್ಲಿಯಾರ್ ಅಜ್ಜಾವರ
ಕನ್ವೀನರ್: ಅಶ್ರಫ್ ಶೇಡಿಗುಂಡಿ
ಅಸಿ.ಕನ್ವೀನರ್ :ಜಮಾಲ್ ಮಣಿಮಜಲು
ಸದಸ್ಯರು: ಬಹು ಮನ್ಸೂರ್ ಅಸ್ಲಮಿ ಅಂಚಿನಡ್ಕ, ಬಹು ಅಬ್ದುಲ್ ಅಝೀಝ್ ಅಶ್ಶಾಫಿ, ಬಹು ಯಹ್ಯ ದಾರಿಮಿ ಕಲ್ಲಡ್ಕ, ಬಹು ಬಶೀರ್ ದಾರಿಮಿ ಮಾಡವು, ಬಹು ನಾಸಿರ್ ಫೈಝಿ ಕುಂತೂರು, ಬಹು ಜಬ್ಬಾರ್ ಅಸ್ಲಮಿ ಕರಾಯ, ಬಹು ಅಶ್ರಫ್ ರಹ್ಮಾನಿ ವೀರಮಂಗಲ, ಬಹು ಹನೀಫ್ ಮುಸ್ಲಿಯಾರ್ ಮಾಡವು, ಬಹು ಆಸಿಫ್ ಅಝ್ಹರಿ, ಆಸಿಫ್ ಕಬಕ, ಶಹೀದ್ ಪಾರೆ, ಖಲೀಲ್ ಮಂಡೆಕೋಲು, ಜಮಾಲುದ್ದೀನ್ ಚೆನ್ನಾರ್, ಮಸೂದ್ ಮಾಡಾವು ಆಯ್ಕೆಯಾದರು.