ಶುಭವಿವಾಹ : ಭವಿತ್-ನವ್ಯ ಕುಮಾರಿ

0

ಕಳಂಜ ಗ್ರಾಮದ ಕಿಟ್ಟಣ್ಣ ಗೌಡ ಮತ್ತು ಶ್ರೀಮತಿ ಲೀಲಾವತಿ ದಂಪತಿಯ ಪುತ್ರಿ ನವ್ಯಕುಮಾರಿ ಯವರ ವಿವಾಹವು ಪುತ್ತೂರು ತಾ.ಸರ್ವೆ ಗ್ರಾಮದ ಮರಿಯ ಪೂಜಾರಿಮನೆ ಆನಂದ ಗೌಡರವರ ಪುತ್ರ ಭವಿತ್‌ರೊಂದಿಗೆ ಜ.4ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.